old master
ನಾಮವಾಚಕ
  1. ಹಿಂದಿನ ಕಾಲದ (ಮುಖ್ಯವಾಗಿ ಕ್ರಿಸ್ತಶಕ 13ರಿಂದ 17ನೇ ಶತಮಾನದಲ್ಲಿ ಯೂರೋಪಿನಲ್ಲಿದ್ದ) ಮಹಾಕಲಾವಿದ, ಪ್ರಸಿದ್ಧ ಕಲಾಕಾರ, ಖ್ಯಾತ ಚಿತ್ರಕಾರ, ಉನ್ನತ ಕಲಾಕುಶಲಿ, ಶ್ರೇಷ್ಠ ಕಲಾವಿದ.
  2. (ಅಂಥ ಕಲಾಕಾರನು ರಚಿಸಿದ) ಶ್ರೇಷ್ಠ ಕಲಾಕೃತಿ; ಮಹಾನ್‍ ಚಿತ್ರಕೃತಿ.